ರಾಜ್ಯ ಮಟ್ಟದ ವಿಜ್ಞಾನ LIVE RAPID QUIZ ಸ್ಪರ್ಧೆ SSLC ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗಾಗಿ=================================================ವಿದ್ಯಾರ್ಥಿಗಳಿಗೆ ಸೂಚನೆಗಳು:LIVE RAPID QUIZ ಅನ್ನು ಪ್ರತಿದಿನ ಸಾಯಂಕಾಲ 6:00 ರಿಂದ ರಾತ್ರಿ 8:30 ರ ವರೆಗೆ ಮಾತ್ರ ನಡೆಸಲಾಗುತ್ತದೆ. ನಿಗದಿಪಡಿಸಿದ ಈ ಸಮಯದ ನಂತರ LINK ಅನ್ನು CLOSE ಆಗಿರುತ್ತದೆ.ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯ ತಯಾರಿಕೆಯ ದೃಷ್ಟಿಯಿಂದ ಈ ಕ್ವಿಜ್ ನಲ್ಲಿ ಹಿಂದಿನ ವರ್ಷಗಳ SSLC ಪ್ರಮುಖ ಪರೀಕ್ಷೆಗಳಲ್ಲಿ ಕೇಳಲಾದ ಬಹು ಆಯ್ಕೆ ಪ್ರಶ್ನೆಗಳನ್ನು ಆಯ್ಕೆ ಮಾಡಿ ನೀಡಲಾಗುವುದು.ಅತಿ ಹೆಚ್ಚು ಅಂಕ ಗಳಿಸಿದ ಮೊದಲ 100 ವಿದ್ಯಾರ್ಥಿಗಳಿಗೆ ಮಾತ್ರ ONLINE DIGITAL CERTIFICATE...