WEL COME TO THE WORLD OF SCIENCE RESOURCES

Bheemappa Science Teacher GGHS Maski Raichur | visit: https://bnbellad.blogspot.com/

STATE LEVEL BEST TEACHER AWARD - 2022

Awarded me with State Level Best Teacher Award in 2022 by the Hon. Chief Minister and the Hon. Education Minister of Karnataka

NATIONAL LEVEL Prof CNR RAO OUTSTANDING SCIENCE TEACHER AWARD - 2020

Awarded me with National Level Prof CNR Rao 'Outstanding Science Teacher Award-2020' by JNCASR Bengaluru

DISTRICT LEVEL BEST TEACHER AWARD - 2021

Awarded me with District Level Best Teacher Award in 2021 by the Zilla Panchayat and Dept of School Educaton and Literacy Raichur

SCIENCE IS EVERYWHERE, LET'S CHANGE THE VISION...

Science Diagrams in Rangoli by the Students

RESOURCE PERSON IN VARIOUS STATE/ DISTRICT LEVEL SCIENCE TRAININGS

Memories of Various State/ District Level High School Teacher's Science Trainings

STUDENTS EXPLORING SCIENCE EXCITEMENTS

Students Exploring the World of Science Excitements

ITS DEMONSTRATION TIME! LET'S START...

Demonstrating Science Experiments to the Students

Monday 28 June 2021

ವಿಜ್ಞಾನ LIVE RAPID QUIZ - 2023

ರಾಜ್ಯ ಮಟ್ಟದ ವಿಜ್ಞಾನ LIVE RAPID QUIZ ಸ್ಪರ್ಧೆ 

SSLC ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗಾಗಿ
=================================================
ವಿದ್ಯಾರ್ಥಿಗಳಿಗೆ ಸೂಚನೆಗಳು:
  • LIVE RAPID QUIZ ಅನ್ನು ಪ್ರತಿದಿನ ಸಾಯಂಕಾಲ 6:00 ರಿಂದ ರಾತ್ರಿ 8:30 ರ ವರೆಗೆ ಮಾತ್ರ ನಡೆಸಲಾಗುತ್ತದೆ. ನಿಗದಿಪಡಿಸಿದ ಈ ಸಮಯದ ನಂತರ LINK ಅನ್ನು CLOSE ಆಗಿರುತ್ತದೆ.
  • ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯ ತಯಾರಿಕೆಯ ದೃಷ್ಟಿಯಿಂದ ಈ ಕ್ವಿಜ್‌ ನಲ್ಲಿ ಹಿಂದಿನ ವರ್ಷಗಳ SSLC ಪ್ರಮುಖ ಪರೀಕ್ಷೆಗಳಲ್ಲಿ ಕೇಳಲಾದ ಬಹು ಆಯ್ಕೆ ಪ್ರಶ್ನೆಗಳನ್ನು ಆಯ್ಕೆ ಮಾಡಿ ನೀಡಲಾಗುವುದು.
  • ಅತಿ ಹೆಚ್ಚು ಅಂಕ ಗಳಿಸಿದ ಮೊದಲ 100 ವಿದ್ಯಾರ್ಥಿಗಳಿಗೆ ಮಾತ್ರ ONLINE DIGITAL CERTIFICATE ಅನ್ನು ನೀವು ನೀಡುವ Email ID ಗೆ ಸ್ವಯಂ ಚಾಲಿತವಾಗಿ ಕಳುಹಿಸಲಾಗುತ್ತದೆ. 
  • ನಿಮ್ಮಲ್ಲಿ Email ID ಇದ್ದರೆ With Certificate Link ಕ್ಲಿಕ್ ಮಾಡಿ LIVE RAPID QUIZ ನಲ್ಲಿ ಭಾಗವಹಿಸಿ ಆಕರ್ಷಕ Digital ಪ್ರಮಾಣಪತ್ರವನ್ನು ಪಡೆಯಿರಿ
  • ಮೊದಲ ಪ್ರಯತ್ನದಲ್ಲಿ ಹೆಚ್ಚು ಅಂಕಗಳು ಬರದಿದ್ದರೆ, ವಿದ್ಯಾರ್ಥಿಗಳು ಹೆಚ್ಚು ಅಂಕಗಳು ಬರುವವರೆಗೆ ಮತ್ತೆ ಮತ್ತೇ ಪ್ರಯತ್ನಿಸಬಹುದಾಗಿದೆ. ಹಾಗಾಗಿ ಈ ಕ್ವಿಜ್‌ ನಲ್ಲಿ ಯಾವುದೇ ಪ್ರಯತ್ನದ ನಿರ್ಬಂಧವಿರುವುದಿಲ್ಲ.
  • Email ID ತಪ್ಪಾಗಿ ನಮೂದಿಸಿದರೆ ಪ್ರಮಾಣ ಪತ್ರ ನಿಮಗೆ ತಲುಪುವುದಿಲ್ಲ. ಅದಕ್ಕೆ ನೀವೇ ಹೊಣೆಗಾರರು.
  • ನೀವು ಕ್ವಿಜ್ ನಲ್ಲಿ ನೀಡುವ ನಿಮ್ಮ ಹೆಸರು, ಜಿಲ್ಲೆಯ ಹೆಸರು ನಿಮ್ಮ Certificate ನಲ್ಲಿ ಮುದ್ರಿತವಾಗುವುದರಿಂದ ನಿಮ್ಮ ಸರಿಯಾದ ಹೆಸರು, ಜಿಲ್ಲೆಯ ಹೆಸರನ್ನು ನಮೂದಿಸಿ.
  • ನಿಮ್ಮಲ್ಲಿ Email ID ಇಲ್ಲದಿದ್ದರೆ Without Certificate Link ಅನ್ನು ಕ್ಲಿಕ್ ಮಾಡಿ LIVE RAPID QUIZ ನಲ್ಲಿ ಭಾಗವಹಿಸಿ. ಆದರೆ ಈ ವಿಧಾನದಲ್ಲಿ Online Digital  ಪ್ರಮಾಣ ಪತ್ರ ನೀಡಲಾಗುವುದಿಲ್ಲ.
  • ಎಲ್ಲಾ ವಿದ್ಯಾರ್ಥಿಗಳಿಗೂ ಶುಭವಾಗಲಿ... ALL THE BEST.
=================================================

ಇಂದಿನ ಹಾಗೂ ಕೊನೆಯ

LIVE RAPID QUIZ ಸರಣಿ - 18

ದಿನಾಂಕ: 30-03-2023
ಸಮಯ: ಸಾಯಂಕಾಲ 6:00 ರಿಂದ 8:30
-----------------------------------------------------------------------------------

LIVE RAPID QUIZ ಸರಣಿ - 17

ದಿನಾಂಕ: 29-03-2023
ಸಮಯ: ಸಾಯಂಕಾಲ 6:00 ರಿಂದ 8:30
-----------------------------------------------------------------------------------

LIVE RAPID QUIZ ಸರಣಿ - 16

ದಿನಾಂಕ: 28-03-2023
ಸಮಯ: ಸಾಯಂಕಾಲ 6:00 ರಿಂದ 8:30
-----------------------------------------------------------------------------------

LIVE RAPID QUIZ ಸರಣಿ - 15

ದಿನಾಂಕ: 27-03-2023
ಸಮಯ: ಸಾಯಂಕಾಲ 6:00 ರಿಂದ 8:30
-----------------------------------------------------------------------------------

LIVE RAPID QUIZ ಸರಣಿ - 14

ದಿನಾಂಕ: 26-03-2023
ಸಮಯ: ಸಾಯಂಕಾಲ 6:00 ರಿಂದ 8:30
-----------------------------------------------------------------------------------

LIVE RAPID QUIZ ಸರಣಿ - 13

ದಿನಾಂಕ: 25-03-2023
ಸಮಯ: ಸಾಯಂಕಾಲ 6:00 ರಿಂದ 8:30
-----------------------------------------------------------------------------------

LIVE RAPID QUIZ ಸರಣಿ - 12

ದಿನಾಂಕ: 24-03-2023
ಸಮಯ: ಸಾಯಂಕಾಲ 6:00 ರಿಂದ 8:30
-----------------------------------------------------------------------------------

LIVE RAPID QUIZ ಸರಣಿ - 11

ದಿನಾಂಕ: 23-03-2023
ಸಮಯ: ಸಾಯಂಕಾಲ 6:00 ರಿಂದ 8:30
-----------------------------------------------------------------------------------

LIVE RAPID QUIZ ಸರಣಿ - 10

ದಿನಾಂಕ: 22-03-2023
ಸಮಯ: ಸಾಯಂಕಾಲ 6:00 ರಿಂದ 8:30
-----------------------------------------------------------------------------------

LIVE RAPID QUIZ ಸರಣಿ - 9

ದಿನಾಂಕ: 21-03-2023
ಸಮಯ: ಸಾಯಂಕಾಲ 6:00 ರಿಂದ 8:30
-----------------------------------------------------------------------------------

LIVE RAPID QUIZ ಸರಣಿ - 8

ದಿನಾಂಕ: 20-03-2023
ಸಮಯ: ಸಾಯಂಕಾಲ 6:00 ರಿಂದ 8:30
-----------------------------------------------------------------------------------

LIVE RAPID QUIZ ಸರಣಿ - 7

ದಿನಾಂಕ: 19-03-2023
ಸಮಯ: ಸಾಯಂಕಾಲ 6:00 ರಿಂದ 8:30
-----------------------------------------------------------------------------------

LIVE RAPID QUIZ ಸರಣಿ - 6

ದಿನಾಂಕ: 18-03-2023
ಸಮಯ: ಸಾಯಂಕಾಲ 6:00 ರಿಂದ 8:30

LIVE RAPID QUIZ - 6 (without certificate)

-----------------------------------------------------------------------------------

ವಿಜ್ಞಾನ LIVE RAPID QUIZ ಸರಣಿ - 5

ದಿನಾಂಕ: 17-03-2023
ಸಮಯ: ಸಾಯಂಕಾಲ 6:00 ರಿಂದ 8:30
-----------------------------------------------------------------------------------

ವಿಜ್ಞಾನ LIVE RAPID QUIZ ಸರಣಿ - 4

ದಿನಾಂಕ: 16-03-2023
ಸಮಯ: ಸಾಯಂಕಾಲ 6:00 ರಿಂದ 8:30
-----------------------------------------------------------------------------------

ವಿಜ್ಞಾನ LIVE RAPID QUIZ ಸರಣಿ - 3

ದಿನಾಂಕ: 15-03-2023
ಸಮಯ: ಸಾಯಂಕಾಲ 6:00 ರಿಂದ 8:30

-----------------------------------------------------------------------------------

ವಿಜ್ಞಾನ LIVE RAPID QUIZ ಸರಣಿ - 2

ದಿನಾಂಕ: 14-03-2023
ಸಮಯ: ಸಾಯಂಕಾಲ 6:00 ರಿಂದ 8:30
-----------------------------------------------------------------------------------

ವಿಜ್ಞಾನ LIVE RAPID QUIZ ಸರಣಿ - 1

ದಿನಾಂಕ: 13-03-2023
ಸಮಯ: ಸಾಯಂಕಾಲ 6:00 ರಿಂದ 8:30
=================================================

Monday 14 June 2021

SSLC Science Live Quiz 2022-23

ರಾಜ್ಯ ಮಟ್ಟದ ವಿಜ್ಞಾನ LIVE QUIZ ಸ್ಪರ್ಧೆ 

SSLC ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗಾಗಿ
=================================================
ಸೂಚನೆಗಳು:
  • ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ Online ಮೂಲಕ ಪ್ರಮಾಣ ಪತ್ರವನ್ನು (certificate) ನೀಡಲಾಗುವುದು. ಹಾಗಾಗಿ ನಿಮ್ಮಲ್ಲಿ Email ID ಇದ್ದರೆ With Certificate Link ಕ್ಲಿಕ್ ಮಾಡಿ LIVE QUIZ ನಲ್ಲಿ ಭಾಗವಹಿಸಿ ಆಕರ್ಷಕ Online ಪ್ರಮಾಣಪತ್ರವನ್ನು ಪಡೆಯಿರಿ.
  • ನೀವು ಕ್ವಿಜ್ ನಲ್ಲಿ ನೀಡುವ ನಿಮ್ಮ ಹೆಸರು, ಜಿಲ್ಲೆಯ ಹೆಸರು ನಿಮ್ಮ Certificate ನಲ್ಲಿ ಮುದ್ರಿತವಾಗುವುದರಿಂದ ಸರಿಯಾದ ಹೆಸರು, ಜಿಲ್ಲೆಯ ಹೆಸರು ಹಾಗೂ Email ID ಯನ್ನು ನೀಡಿ.
  • ಮೊದಲ ಪ್ರಯತ್ನದಲ್ಲಿ ಹೆಚ್ಚು ಅಂಕ ಗಳಿಸದಿದ್ದರೆ, ಮತ್ತೆ ಮತ್ತೆ ಪ್ರಯತ್ನಿಸಿ ಹೆಚ್ಚು ಅಂಕ ಪಡೆದು ಪ್ರCertificate ಅನ್ನು ಪಡೆಯಬಹುದಾಗಿದೆ. ಕ್ವಿಜ್‌ನ ಪ್ರಯತ್ನಗಳಿಗೆ ಯಾವುದೇ ಮಿತಿ ಇರುವುದಿಲ್ಲ.
  • ನೀವು ನೀಡಿದ Email ಗೆ Certificate ಅನ್ನು Online ಮೂಲಕ ತಕ್ಷಣವೇ ಕಳಿಸಲಾಗುವುದು. Email ID ತಪ್ಪಾಗಿ ನಮೂದಿಸಿದರೆ ಪ್ರಮಾಣ ಪತ್ರ ನಿಮಗೆ ತಲುಪುವುದಿಲ್ಲ.
  • ನಿಮ್ಮಲ್ಲಿ Email ID ಇಲ್ಲದಿದ್ದರೆ Without Certificate Link ಅನ್ನು ಕ್ಲಿಕ್ ಮಾಡಿ LIVE QUIZ ನಲ್ಲಿ ಭಾಗವಹಿಸಿ. ಈ ವಿಧಾನದಲ್ಲಿ ಪ್ರಮಾಣ ಪತ್ರ ನೀಡಲಾಗುವುದಿಲ್ಲ.
  • ಪ್ರತಿ ಕ್ವಿಜ್‌ನಲ್ಲಿ ಅತಿ ಹೆಚ್ಚು ಅಂಕ ಗಳಿಸಿ Certificate ಪಡೆದ ವಿದ್ಯಾರ್ಥಿಗಳ ಜಿಲ್ಲಾವಾರು ಫಲಿತಾಂಶವನ್ನು ಅಂದೇ ಆಯಾ ಅಧ್ಯಾಯದ ಕ್ವಿಜ್ ಲಿಂಕ್‌ ನ ಕೆಳಗೆ ನೀಡಲಾಗುತ್ತದೆ.‌ 
  • ಎಲ್ಲಾ ವಿದ್ಯಾರ್ಥಿಗಳಿಗೂ ಶುಭವಾಗಲಿ... ALL THE BEST.
=================================================

ಇಂದಿನ LIVE QUIZ

ದಿನಾಂಕ: 11-03-2023
ಸಮಯ: ಸಾಯಂಕಾಲ 6:00 ರಿಂದ 8:30

ಅಧ್ಯಾಯ-16: ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ

-----------------------------------------------------------------------------------
ದಿನಾಂಕ: 10-03-2023
ಸಮಯ: ಸಾಯಂಕಾಲ 6:00 ರಿಂದ 8:30

ಅಧ್ಯಾಯ-15: ನಮ್ಮ ಪರಿಸರ

-----------------------------------------------------------------------------------
ದಿನಾಂಕ: 08-03-2023
ಸಮಯ: ಸಾಯಂಕಾಲ 6:00 ರಿಂದ 8:30

ಅಧ್ಯಾಯ-14: ಶಕ್ತಿಯ ಆಕರಗಳು

-----------------------------------------------------------------------------------
ದಿನಾಂಕ: 07-03-2023
ಸಮಯ: ಸಾಯಂಕಾಲ 6:00 ರಿಂದ 9:30

ಅಧ್ಯಾಯ-11: ಮಾನವನ ಕಣ್ಣು ನಮ್ಮ ವರ್ಣಮಯ ಜಗತ್ತು

-----------------------------------------------------------------------------------

ದಿನಾಂಕ: 27-02-2023
ಸಮಯ: ಸಾಯಂಕಾಲ 6:00 ರಿಂದ 8:30

ಅಧ್ಯಾಯ-13: ವಿದ್ಯುತ್ ಕಾಂತೀಯ ಪರಿಣಾಮಗಳು

-----------------------------------------------------------------------------------

ದಿನಾಂಕ: 26-02-2023

ಸಮಯ: ಸಾಯಂಕಾಲ 6:00 ರಿಂದ 8:30

ಅಧ್ಯಾಯ-12: ವಿದ್ಯುಚ್ಛಕ್ತಿ

-----------------------------------------------------------------------------------
ದಿನಾಂಕ: 25-02-2023
ಸಮಯ: ಸಾಯಂಕಾಲ 6:00 ರಿಂದ 8:30

ಅಧ್ಯಾಯ-10: ಬೆಳಕು, ಪ್ರತಿಫಲನ ಮತ್ತು ವಕ್ರೀಭವನ

-----------------------------------------------------------------------------------
ದಿನಾಂಕ: 24-02-2023
ಸಮಯ: ಸಾಯಂಕಾಲ 6:00 ರಿಂದ 8:30

ಅಧ್ಯಾಯ-9: ಅನುವಂಶೀಯತೆ ಮತ್ತು ಜೀವ ವಿಕಾಸ

-----------------------------------------------------------------------------------
ದಿನಾಂಕ: 23-02-2023
ಸಮಯ: ಸಾಯಂಕಾಲ 6:00 ರಿಂದ 8:30

ಅಧ್ಯಾಯ-8: ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ

-----------------------------------------------------------------------------------
ದಿನಾಂಕ: 22-02-2023
ಸಮಯ: ಸಾಯಂಕಾಲ 6:00 ರಿಂದ 8:30

ಅಧ್ಯಾಯ-7: ನಿಯಂತ್ರಣ ಮತ್ತು ಸಹಭಾಗಿತ್ವ

-----------------------------------------------------------------------------------
ದಿನಾಂಕ: 21-02-2023
ಸಮಯ: ಸಾಯಂಕಾಲ 6:00 ರಿಂದ 8:30

ಅಧ್ಯಾಯ-6: ಜೀವ ಕ್ರಿಯೆಗಳು

-----------------------------------------------------------------------------------
ದಿನಾಂಕ: 20-02-2023
ಸಮಯ: ಸಾಯಂಕಾಲ 6:00 ರಿಂದ 8:30

ಅಧ್ಯಾಯ-5: ಧಾತುಗಳ ಆವರ್ತನೀಯ ವರ್ಗೀಕರಣ

-----------------------------------------------------------------------------------
ದಿನಾಂಕ: 19-02-2023
ಸಮಯ: ಸಾಯಂಕಾಲ 6:00 ರಿಂದ 8:30

ಅಧ್ಯಾಯ-4: ಕಾರ್ಬನ್ ಮತ್ತು ಅದರ ಸಂಯುಕ್ತಗಳು

-----------------------------------------------------------------------------------
ದಿನಾಂಕ: 18-02-2023
ಸಮಯ: ಸಾಯಂಕಾಲ 6:00 ರಿಂದ 8:30

ಅಧ್ಯಾಯ-3: ಲೋಹಗಳು ಮತ್ತು ಅಲೋಹಗಳು

LIVE QUIZ (without certificate) ಇಲ್ಲಿ ಕ್ಲಿಕ್ ಮಾಡಿ 

-----------------------------------------------------------------------------------

ದಿನಾಂಕ: 17-02-2023
ಸಮಯ: ಸಾಯಂಕಾಲ 6:00 ರಿಂದ 8:30

ಅಧ್ಯಾಯ-2: ಆಮ್ಲಗಳು, ಪ್ರತ್ಯಾಮ್ಲಗಳು ಹಾಗೂ ಲವಣಗಳು

LIVE QUIZ (without certificate) ಇಲ್ಲಿ ಕ್ಲಿಕ್ ಮಾಡಿ 

-----------------------------------------------------------------------------------
ದಿನಾಂಕ: 16-02-2023
ಸಮಯ: ಸಾಯಂಕಾಲ 6:00 ರಿಂದ 8:30

ಅಧ್ಯಾಯ-1: ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು

LIVE QUIZ (without certificate) ಇಲ್ಲಿ ಕ್ಲಿಕ್ ಮಾಡಿ 

Sunday 13 June 2021

Pariksha Payana Booklet 2021

 SSLC ವಿಜ್ಞಾನ "ಪರೀಕ್ಷಾ ಪಯಣ" ಪುಸ್ತಕ

Saturday 12 June 2021

Annual/ Model QP Key Ans 2021

ಕನ್ನಡ ಪ್ರಥಮ ಭಾಷೆ ವಾರ್ಷಿಕ ಪರೀಕ್ಷೆ ಜುಲೈ -2021ರ KSEEB ಕೀ- ಉತ್ತರಗಳು

ಇಂಗ್ಲೀಷ್ ಪ್ರಥಮ ಭಾಷೆ ವಾರ್ಷಿಕ ಪರೀಕ್ಷೆ ಜುಲೈ -2021ರ KSEEB ಕೀ- ಉತ್ತರಗಳು

ಇಂಗ್ಲೀಷ್ ದ್ವಿತೀಯ ಭಾಷೆ ವಾರ್ಷಿಕ ಪರೀಕ್ಷೆ ಜುಲೈ -2021ರ KSEEB ಕೀ- ಉತ್ತರಗಳು

ಕನ್ನಡ ದ್ವಿತೀಯ ಭಾಷೆ ವಾರ್ಷಿಕ ಪರೀಕ್ಷೆ ಜುಲೈ -2021ರ KSEEB ಕೀ- ಉತ್ತರಗಳು

ಹಿಂದಿ ತೃತೀಯ ಭಾಷೆ ವಾರ್ಷಿಕ ಪರೀಕ್ಷೆ ಜುಲೈ -2021ರ KSEEB ಕೀ- ಉತ್ತರಗಳು

ವಿಜ್ಞಾನ ವಾರ್ಷಿಕ ಪರೀಕ್ಷೆ ಜುಲೈ -2021ರ KSEEB ಕೀ- ಉತ್ತರಗಳು

ಗಣಿತ ವಾರ್ಷಿಕ ಪರೀಕ್ಷೆ ಜುಲೈ -2021ರ KSEEB ಕೀ- ಉತ್ತರಗಳು

ಸಮಾಜ ವಿಜ್ಞಾನ ವಾರ್ಷಿಕ ಪರೀಕ್ಷೆ ಜುಲೈ -2021ರ KSEEB ಕೀ- ಉತ್ತರಗಳು

ವಾರ್ಷಿಕ ಪರೀಕ್ಷೆಯ ವಿಜ್ಞಾನ ಪ್ರಶ್ನೆ ಪತ್ರಿಕೆ ಜುಲೈ- 2021

II Set ವಿಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ- 2021

II Set ವಿಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ- 2021 ರ ಕೀ- ಉತ್ತರಗಳು

II Set ಗಣಿತ ಮಾದರಿ ಪ್ರಶ್ನೆ ಪತ್ರಿಕೆ ಹಾಗೂ ಕೀ- ಉತ್ತರಗಳು

II SET ಸಮಾಜ ವಿಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ

I Set ವಿಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ- 2021 ರ ಕೀ- ಉತ್ತರಗಳು

I Set ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ- 2021

I Set ಗಣಿತ ಮಾದರಿ ಪ್ರಶ್ನೆ ಪತ್ರಿಕೆ-2021 ರ ಕೀ- ಉತ್ತರಗಳು

ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಮಾದರಿ OMR ಗಳು

I Set ಸಮಾಜ ವಿಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ- 2021 ರ ಕೀ- ಉತ್ತರಗಳು

II Set ಕನ್ನಡ, ಇಂಗ್ಲೀಷ್, ಹಿಂದಿ ಮಾದರಿ ಪ್ರಶ್ನೆ ಪತ್ರಿಕೆಗಳು

ಕನ್ನಡ, ಇಂಗ್ಲೀಷ್, ಹಿಂದಿ ಮಾದರಿ OMR ಪತ್ರಿಕೆಗಳು

II Set ಹಿಂದಿ ಮಾದರಿ ಪ್ರಶ್ನೆ ಪತ್ರಿಕೆ- 2021 ರ ಕೀ- ಉತ್ತರಗಳು

II Set ಕನ್ನಡ ಮಾದರಿ ಪ್ರಶ್ನೆ ಪತ್ರಿಕೆ- 2021 ರ ಕೀ- ಉತ್ತರಗಳು

Monday 7 June 2021

Pariksha Payana | SSLC Science Part-2

ವಿಜ್ಞಾನ ಭಾಗ-2 ಅಧ್ಯಾಯವಾರು ಬಹು ಆಯ್ಕೆ ಪ್ರಶ್ನೆಗಳ ಅಂತರ್ - ಕ್ರಿಯಾತ್ಮಕ LIVE WORKSHEET ಗಳನ್ನು ನೀಡಲಾಗಿದೆ. ಅವುಗಳಿಗೆ ಉತ್ತರಿಸಿ ತಕ್ಷಣವೇ ನಿಮ್ಮ ಅಂಕಗಳನ್ನು ತಿಳಿದುಕೊಳ್ಳಿ.

Wednesday 2 June 2021

Pariksha Payana | PDF s

ಈ ಕೆಳಗೆ ಪ್ರತಿ ಅಧ್ಯಾಯದ ಮುಂದೆ ನೀಡಿರುವ Download ಬಟನ್ ಅನ್ನು ಕ್ಲಿಕ್ ಮಾಡಿ ಆಯಾ ಅಧ್ಯಾಯದ “ಪರೀಕ್ಷಾ ಪಯಣ” – ವರ್ಕ್ ಶೀಟ್ ನ PDF ಅನ್ನು ಡೌನ್ಲೋಡ್ ಮಾಡಿಕೊಳ್ಳಿ

SI

ಅಧ್ಯಾಯಗಳ ಹೆಸರು

LINK

          ವಿಜ್ಞಾನ ಭಾಗ-1

2

ಆಮ್ಲಗಳು ಪ್ರತ್ಯಾಮ್ಲಗಳು & ಲವಣಗಳು

Download

3

ಲೋಹಗಳು & ಅಲೋಹಗಳು

Download

6

ಜೀವ ಕ್ರಿಯೆಗಳು

Download

7

ನಿಯಂತ್ರಣ & ಸಹಭಾಗಿತ್ವ

Download

12

ವಿದ್ಯುಚ್ಛಕ್ತಿ

Download

13

ವಿದ್ಯುತ್ ಕಾಂತೀಯ ಪರಿಣಾಮಗಳು

Download

13

ನಮ್ಮ ಪರಿಸರ

Download

ಎಲ್ಲಾ ಅಧ್ಯಾಯಗಳ KEY ANSWERS

Key Answers

          ವಿಜ್ಞಾನ ಭಾಗ-2

4

ಕಾರ್ಬನ್ & ಅದರ ಸಂಯುಕ್ತಗಳು

Download

5

ಧಾತುಗಳ ಆವರ್ತನೀಯ ವರ್ಗೀಕರಣ

Download

8

ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ

Download

9

ಅನುವಂಶೀಯತೆ & ಜೀವವಿಕಾಸ

Download

10

ಬೆಳಕು ಪ್ರತಿಫಲನ & ವಕ್ರೀಭವನ

Download

14

ಶಕ್ತಿಯ ಆಕರಗಳು

Download

16

ನೈಸರ್ಗಿಕ ಸಂಪನ್ಮಲಗಳ ಸುಸ್ಥಿರ ನಿರ್ವಹಣೆ

Download

ಎಲ್ಲಾ ಅಧ್ಯಾಯಗಳ KEY ANSWERS

Key Answers

Pariksha Payana | Key Answers

"ಪರೀಕ್ಷಾ ಪಯಣ"- Key Answers

ವಿಜ್ಞಾನ ಭಾಗ-1 ರ Key Answer ಗಳು:

ಅಧ್ಯಾಯ-2: ಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು

1.    2.     3.     4.     5.    6.    7.     8.     9.     10.

ಅಧ್ಯಾಯ-3: ಲೋಹಗಳು ಮತ್ತು ಅಲೋಹಗಳು

1.     2.     3.     4.     5.     6.     7.     8.     9.     10.

ಅಧ್ಯಾಯ-6: ಜೀವ ಕ್ರಿಯೆಗಳು

1. C         2. B         3. D         4. C         5. C         6. B         7. C         8. C         9. D         10. D

ಅಧ್ಯಾಯ-7: ನಿಯಂತ್ರಣ ಮತ್ತು ಸಹಭಾಗಿತ್ವ

1. A         2. C         3. C         4. B         5. C         6. C         7. A         8. C         9. A         10. B

ಅಧ್ಯಾಯ-12: ವಿದ್ಯುಚ್ಛಕ್ತಿ

1. A         2. B         3. B         4. B         5. D         6. A         7. C         8. C         9. C         10. C

ಅಧ್ಯಾಯ-13: ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು

1. A         2. B         3. B         4. D         5. C         6.  C        7. C         8. A         9. B         10. B

ಅಧ್ಯಾಯ-15: ನಮ್ಮ ಪರಿಸರ

1. B         2. A         3. C         4. D         5. B         6.  C        7. C         8. B         9. B         10. D

ಅಧ್ಯಾಯ-4: ಕಾರ್ಬನ್ ಮತ್ತು ಅದರ ಸಂಯುಕ್ತಗಳು   

1. B         2. D         3. B         4. A         5. B         6. C         7. A         8. C         9. D         10. B

ಅಧ್ಯಾಯ-5: ಧಾತುಗಳ ಆವರ್ತನೀಯ ವರ್ಗೀಕರಣ

1. D         2. B         3. C         4. D         5. A         6. C         7. C         8. D         9. D         10. B

ಅಧ್ಯಾಯ-8: ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ

1. A         2. B         3. B         4. A         5. D         6. D         7. D         8. B         9. C         10. B

ಅಧ್ಯಾಯ-9: ಅನುವಂಶೀಯತೆ ಮತ್ತು ಜೀವ ವಿಕಾಸ

1. C         2. A         3. C         4. C         5. B         6. C         7. B         8. B         9. A         10. C

ಅಧ್ಯಾಯ-10: ಬೆಳಕು, ಪ್ರತಿಫಲನ ಮತ್ತು ವಕ್ರೀಭವನ

1. D         2. A         3. B         4. A         5. B         6. C         7. A         8. A         9. B         10. A

ಅಧ್ಯಾಯ-14: ಶಕ್ತಿಯ ಆಕರಗಳು

1. D         2. D         3. C         4. D         5. A         6. B         7. B         8. D         9. C         10. D

ಅಧ್ಯಾಯ-16: ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ

1. B         2. D         3. D         4. C         5. B         6. D         7. A         8. B         9. C         10. B