WEL COME TO THE WORLD OF SCIENCE RESOURCES

Bheemappa Science Teacher GGHS Maski Raichur | visit: https://bnbellad.blogspot.com/

STATE LEVEL BEST TEACHER AWARD - 2022

Awarded me with State Level Best Teacher Award in 2022 by the Hon. Chief Minister and the Hon. Education Minister of Karnataka

NATIONAL LEVEL Prof CNR RAO OUTSTANDING SCIENCE TEACHER AWARD - 2020

Awarded me with National Level Prof CNR Rao 'Outstanding Science Teacher Award-2020' by JNCASR Bengaluru

DISTRICT LEVEL BEST TEACHER AWARD - 2021

Awarded me with District Level Best Teacher Award in 2021 by the Zilla Panchayat and Dept of School Educaton and Literacy Raichur

SCIENCE IS EVERYWHERE, LET'S CHANGE THE VISION...

Science Diagrams in Rangoli by the Students

RESOURCE PERSON IN VARIOUS STATE/ DISTRICT LEVEL SCIENCE TRAININGS

Memories of Various State/ District Level High School Teacher's Science Trainings

STUDENTS EXPLORING SCIENCE EXCITEMENTS

Students Exploring the World of Science Excitements

ITS DEMONSTRATION TIME! LET'S START...

Demonstrating Science Experiments to the Students

Wednesday, 5 June 2024

Teachers Resources 2024-25

ಶಿಕ್ಷಕರ ಸಂಪನ್ಮೂಲಗಳು 2024-25

ಈ ಕೆಳಕಂಡ ಸಂಪನ್ಮೂಲಗಳನ್ನು ಆಯಾ ಹೆಸರಿನ ಮುಂದೆ ನೀಡಲಾದ Download ಬಟನ್‌ ಕ್ಲಿಕ್‌ ಮಾಡುವುದರ ಮೂಲಕ ಡೌನ್ಲೋಡ್‌ ಮಾಡಿಕೊಳ್ಳಬಹುದು.

ಕ್ರ.ಸಂ

ತರಗತಿ

ವಿವರ

Link

1

ಶಾಲಾ ಪಂಚಾಂಗ

Download

2

ಶಾಲಾ ಶೈಕ್ಷಣಿಕ ಯೋಜನೆ (SAP)

Download

3

ಶಾಲಾ ವಾರ್ಷಿಕ ಕ್ರಿಯಾ ಯೋಜನೆ

Download

4

ವಾರ್ಷಿಕ ಅಂದಾಜು ಪತ್ರಿಕೆ

Download

5

ಶಾಲಾ ಅಭಿವೃದ್ಧಿ ಯೋಜನೆ (SDP)-1

Download

6

ಶಾಲಾ ಅಭಿವೃದ್ಧಿ ಯೋಜನೆ (SDP)-2

Download

7

10

ವಿಜ್ಞಾನ ಅನುತ್ತೀರ್ಣ ವಿದ್ಯಾರ್ಥಿಗಳ ಕ್ರಿಯಾಯೋಜನೆ (word)

Download

8

10

ದತ್ತು ಮಕ್ಕಳ ಪ್ರಗತಿ ನೋಟ

Download

9

10

ದತ್ತು ಮಕ್ಕಳ ಪ್ರಗತಿ ನೋಟ (word)

Download

10

10

ಗಣಿತ- ನಿಧಾನಗತಿಯ ವಿದ್ಯಾರ್ಥಿಗಳಿಗಾಗಿ ಕ್ರಿಯಾ ಯೋಜನೆ

Download

11

8, 9 ‌‌,10

ವಿಜ್ಞಾನ ಕಾರ್ಯ ಯೋಜನೆ (ಪಠ್ಯ ವಿವರ)

Download

12

8, 9 ‌‌,10

ಗಣಿತ ವಿಷಯದ ವಾರ್ಷಿಕ ಅಂದಾಜು ಪತ್ರಿಕೆ-2024-25

Download

13

8, 9 ‌‌,10

ವಿಜ್ಞಾನ ವಾರ್ಷಿಕ ಕ್ರಿಯಾ ಯೋಜನೆ

Download

14

8, 9 ‌‌,10

Maths Action Plan (EM)

Download

15

8, 9 ‌‌,10

ವಿಜ್ಞಾನ ಪಠ್ಯ ಹಂಚಿಕೆ

Download

16

10

ಎಲ್ಲಾ ವಿಷಯಗಳ ವಾರ್ಷಿಕ ಕ್ರಿಯಾ ಯೋಜನೆ

Download

17

10

ವಿಜ್ಞಾನ ವಾರ್ಷಿಕ ಕಾರ್ಯ ಯೋಜನೆ

Download

18

10

ವಿಜ್ಞಾನ ವಾರ್ಷಿಕ ಕಾರ್ಯ ಯೋಜನೆ (word)

Download

19

10

ವಿಜ್ಞಾನ ಪಾಠ ಯೋಜನೆ (word)

Download

20

10

ವಿಜ್ಞಾನ 5E ಪಾಠ ಯೋಜನೆ

Download

21

10

ವಿಜ್ಞಾನ ಪಾಠ ಯೋಜನೆ-2

Download

22

10

ವಿಜ್ಞಾನ ವಾರ್ಷಿಕ ಕಾರ್ಯಹಂಚಿಕೆ & ಘಟಕ ಯೋಜನೆ

Download

23

10

ಗಣಿತ ವಾರ್ಷಿಕ ಕ್ರಿಯಾ ಯೋಜನೆ

Download

24

10

ಕನ್ನಡ ವಾರ್ಷಿಕ ಪಾಠ ಯೋಜನೆ ಹಾಗೂ ಕಾರ್ಯ ಪೂರೈಕೆ ವಹಿ

Download

25

10

ವಿಜ್ಞಾನ 5E ಪಾಠ ಯೋಜನೆ

Download

26

10

ಕನ್ನಡ ವಾರ್ಷಿಕ ಕಾರ್ಯ ಯೋಜನೆ

Download

27

10

Maths Program of Work (EM)

Download

28

10

Maths Lesson Plan (EM)

Download

29

10

Physics Program of Work (EM)

Download

30

10

Maths Program of Work (EM)

Download

31

10

Maths Lesson Plan (EM)

Download

32

10

ಗಣಿತ ವಾರ್ಷಿಕ ಪಾಠ ಯೋಜನೆ & ಪಾಠ ಟಿಪ್ಪಣಿ

Download

33

10

ಗಣಿತ ವಾರ್ಷಿಕ ಪಾಠ ಯೋಜನೆ

Download

34

10

Social Science Action Plan

Download

35

10

Social Science Lesson Plan (EM)

Download

36

10

ಸಮಾಜ ವಿಜ್ಞಾನ ವಾರ್ಷಿಕ ಪಾಠ ಯೋಜನೆ

Download

37

10

ಸಮಾಜ ವಿಜ್ಞಾನ ವಾರ್ಷಿಕ ಪಾಠ ಹಂಚಿಕೆ ಹಾಗೂ ಕಾರ್ಯ ನಿರ್ವಹಣಾ ವಹಿ

Download

38

10

ಗಣಿತ ವಾರ್ಷಿಕ ಕಾರ್ಯ ಯೋಜನೆ

Download

39

10

ವಿಜ್ಞಾನ ವಾರ್ಷಿಕ ಕಾರ್ಯ ಯೋಜನೆ (word)

Download

40

10

ವಿಜ್ಞಾನ ವಾರ್ಷಿಕ ಕಾರ್ಯ ಯೋಜನೆ

Download

41

10

ವಿಜ್ಞಾನ ಘಟಕ ಯೋಜನೆ

Download

42

9

ಎಲ್ಲಾ ವಿಷಯಗಳ ವಾರ್ಷಿಕ ಕ್ರಿಯಾ ಯೋಜನೆ

Download

43

9

ವಿಜ್ಞಾನ ವಾರ್ಷಿಕ ಪಾಠ ಯೋಜನೆ (word)

Download

44

9

ವಿಜ್ಞಾನ ವಾರ್ಷಿಕ ಪಾಠ ಯೋಜನೆ

Download

45

9

ವಿಜ್ಞಾನ 5E ಪಾಠ ಯೋಜನೆ-1

Download

46

9

ವಿಜ್ಞಾನ 5E ಪಾಠ ಯೋಜನೆ-2

Download

47

9

Science Lesson Plan (EM)

Download

48

9

ವಿಜ್ಞಾನ work done

Download

49

9

Maths Program of work (EM)

Download

50

9

Physics Year Plan

Download

51

9

Maths Lesson Plan (EM)

Download

52

9

ಸಮಾಜ ವಿಜ್ಞಾನ ವಾರ್ಷಿಕ ಪಾಠ ಯೋಜನೆ

Download

53

9

Social Science Lesson Plan (EM)

Download

54

9

ಕನ್ನಡ ವಾರ್ಷಿಕ ಪಾಠ ಯೋಜನೆ ಹಾಗೂ ಕಾರ್ಯ ಪೂರೈಕೆ ವಹಿ

Download

55

9

ಗಣಿತ ವಾರ್ಷಿಕ ಪಾಠ ಯೋಜನೆ-1

Download

56

9

ಗಣಿತ ವಾರ್ಷಿಕ ಪಾಠ ಯೋಜನೆ-2

Download

57

9

ಸಮಾಜ ವಿಜ್ಞಾನ ವಾರ್ಷಿಕ ಪಾಠ ಹಂಚಿಕೆ ಹಾಗೂ ಕಾರ್ಯ ನಿರ್ವಹಣಾ ವಹಿ

Download

58

9

ವಿಜ್ಞಾನ ವಾರ್ಷಿಕ ಕಾರ್ಯ ಯೋಜನೆ (word)

Download

59

9

ವಿಜ್ಞಾನ ವಾರ್ಷಿಕ ಕಾರ್ಯ ಯೋಜನೆ

Download

60

8

ವಿಜ್ಞಾನ 5E ಪಾಠ ಯೋಜನೆ

Download

61

8

ವಿಜ್ಞಾನ Workdone

Download

62

8

Maths Lesson Plan (EM)

Download

63

8

ವಿಜ್ಞಾನ ವಾರ್ಷಿಕ ಪಾಠ ಯೋಜನೆ (word)

Download

64

8

ವಿಜ್ಞಾನ ವಾರ್ಷಿಕ ಪಾಠ ಯೋಜನೆ

Download

65

8

Social Science Lesson Plan (EM)

Download

66

8

ಸಮಾಜ ವಿಜ್ಞಾನ ವಾರ್ಷಿಕ ಪಾಠ ಯೋಜನೆ

Download

67

8

ಕನ್ನಡ ವಾರ್ಷಿಕ ಪಾಠ ಯೋಜನೆ ಹಾಗೂ ಕಾರ್ಯ ಪೂರೈಕೆ ವಹಿ

Download

68

8

ಗಣಿತ ವಾರ್ಷಿಕ ಪಾಠ ಯೋಜನೆ

Download

69

8

ಸಮಾಜ ವಿಜ್ಞಾನ ವಾರ್ಷಿಕ ಪಾಠ ಯೋಜನೆ

Download

70

8

ಗಣಿತ ವಾರ್ಷಿಕ ಕಾರ್ಯ ಯೋಜನೆ

Download

71

8

ವಿಜ್ಞಾನ ವಾರ್ಷಿಕ ಕಾರ್ಯ ಯೋಜನೆ (word)

Download

72

8

ವಿಜ್ಞಾನ ವಾರ್ಷಿಕ ಕಾರ್ಯ ಯೋಜನೆ

Download

Wednesday, 29 May 2024

Setubanda Books by DSERT

DSERT ವತಿಯಿಂದ ಪ್ರಕಟಿಸಲಾದ ಸೇತುಬಂಧ ಸಾಹಿತ್ಯಗಳು 2024-25

8ನೇ ತರಗತಿ ಸೇತುಬಂಧ ಸಾಹಿತ್ಯ


ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್‌ ಮಾಡಿ



9ನೇ ತರಗತಿ ಸೇತುಬಂಧ ಸಾಹಿತ್ಯ


ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್‌ ಮಾಡಿ



10ನೇ ತರಗತಿ ಸೇತುಬಂಧ ಸಾಹಿತ್ಯ


ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್‌ ಮಾಡಿ



Thursday, 23 May 2024

Hello Maths Games


ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್‌ ಮಾಡಿ
Download


***************************************
ಆಟ ಆಡುವ ವಿಧಾನ:

1. 1 ರಿಂದ 100 ರವರೆಗೆ ಚೌಕ ಅಥವಾ ಮನೆಗಳನ್ನು ಹೊಂದಿರುವ ಈ ಆಟ ನಮಗೆಲ್ಲಾ ಪರಿಚಿತವಾಗಿರುವ ಹಾವು ಏಣಿ ಆಟದ ಹಾಗೆಯೇ ಇದೆ.

2. ಇಬ್ಬರು ಅಥವಾ ಇಬ್ಬರಿಗಿಂತ ಹೆಚ್ಚು ಜನರು ಇದನ್ನು ಆಡಬಹುದು. ಪ್ರತಿಯೊಬ್ಬರೂ ಬೇರೆ ಬೇರೆ ರೀತಿಯ ತಲಾ ಒಂದೊAದು ಕಾಯಿಯನ್ನು ತೆಗೆದುಕೊಳ್ಳಬೇಕು. ಅವು ಬಣ್ಣಬಣ್ಣದ ರಬ್ಬರ್‌ಗಳು, ಬೀಜಗಳು, ಪರಸ್ಪರ ವಿಭಿನ್ನವಾಗಿ ಗುರುತಿಸಲು

 ಅನುವಾಗುವಂತೆ ಬೇರೆಬೇರೆ ವಿಧದ ಬಟನ್‌ಗಳು, ಚಿಕ್ಕಚಿಕ್ಕ ಕಲ್ಲಿನ ಹರಳೂ ಸಹ ಆಗಬಹುದು.

3. ದಾಳ, ಅಥವಾ ಚೌಕಾ ಬಾರಾ ಆಟದಲ್ಲಿ ಬಳಸುವಂತೆ ಹುಣಸೇಬೀಜಗಳನ್ನು ಬಳಸಿ ಇದನ್ನು ಆಡಬಹುದು. ದಾಳಕ್ಕಿಂತ ಹುಣಸೇಬೀಜಗಳನ್ನು ಬಳಸುವದು ಹೆಚ್ಚು ಸೂಕ್ತ. ಏಕೆಂದರೆ ದಾಳದಲ್ಲಿ 1 ರಿಂದ 6 ಮಾತ್ರ ಪಡೆಯಬಹುದು. ಅದೇ ಹುಣಿಸೇ

 ಬೀಜಗಳನ್ನು ಬಳಸಿ ಆಡಿದರೆ, 1 ರಿಂದ 6 ಹಾಗೂ ಜೊತೆಗೆ 12 ಸಹ ಪಡೆಯಬಹುದು. ಚೌಕಾ ಬಾರಾ ನಿಯಮದಂತೆ 4, 6, ಹಾಗೂ 12 ಪಡೆದಾಗ ಹೆಚ್ಚುವರಿಯಾಗಿ ಮತ್ತೊಮ್ಮೆ ಅವಕಾಶ ಪಡೆದು ಮತ್ತಷ್ಟು ಚೌಕಕ್ಕೆ ಸಂಖ್ಯೆ ಪಡೆಯಬಹುದು.

 ಬೇಗೆನೆ ಆಟ ಮುಗಿಸಬಹುದು. ಇದರಿಂದ ಆಟದಲ್ಲಿ ಕಾಯಿಗಳು ಬೇಗ ಬೇಗ ಚಲಿಸಿ ಆಸಕ್ತಿ ಮೂಡಿಬರುತ್ತದೆ.

4. ಪ್ರಾರಂಭಿಕ ಆಟಗಾರನು (ಗಣಿತ ಕಲಿಕಾರ್ಥಿ) ಹುಣಸೇಬೀಜಗಳು ಅಥವಾ ದಾಳ ಎಸೆಯಬೇಕು. ಬಂದ ಅಂಕಿಯAತೆ ತನ್ನ ಕಾಯಿಯನ್ನು ಮುಂದಿನ ಚೌಕಕ್ಕೆ ಚಲಿಸಬೇಕು. ಉದಾ: ಪ್ರಾರಂಭಿಕ ಆಟಗಾರ ತನ್ನ ಎಸೆತದಲ್ಲಿ 2 ಪಡೆದನೆಂದು

 ಭಾವಿಸೋಣ. ಈಗ ತನ್ನ ಕಾಯಿಯನ್ನು ಎರಡನೆ ಚೌಕಕ್ಕೆ ಚಲಿಸಬೇಕು. ಅಲ್ಲಿ +5 ಎಂಬ ಸೂಚನೆಯಿದೆ. 2 ಕ್ಕೆ 5 ನ್ನು ಕೂಡಿಸಿದಾಗ (2 + 5 = 7) ಬರುತ್ತದೆ. ಆಗ 2 ನೇ ಚೌಕದಿಂದ ಬಂದ ಮೌಲ್ಯ 7 ನೇ ಮನೆಗೆ ಚಲಿಸಬೇಕು. ಮತ್ತೆ 7 ನೇ

 ಮನೆಯ ಸೂಚನೆ ಪಾಲಿಸದೇ ಮುಂದಿನ ಆಟಗಾರನಿಗೆ ದಾಳ ಅಥವಾ ಬೀಜ ಎಸೆಯಲು ಅವಕಾಶ ನೀಡಬೇಕು.

5. ಈಗ ಎರಡನೇ ಆಟಗಾರನ ಸರದಿ. ಆತ ಹೀಗೆಯೇ ತನ್ನ ಎಸೆತದಲ್ಲಿ 5 ಪಡೆದರೆ, ಆ ಚೌಕಕ್ಕೆ ತನ್ನ ಕಾಯಿ ಚಲಿಸಬೇಕು, ಅಲ್ಲಿಯ ಸೂಚನೆ +5, ಬರುವ ಮೌಲ್ಯ 5 + 5 = 10, ಹತ್ತನೆಯ ಮನೆಗೆ ತನ್ನ ಕಾಯಿಯನ್ನು ಚಲಿಸಿ, ಮುಂದಿನವರಿಗೆ

 ಅವಕಾಶ ನೀಡಬೇಕು. ಈಗ ಎರಡನೇ ಸರದಿಯಲ್ಲಿ ಪ್ರಥಮ ಆಟಗಾರ 3 ಪಡೆದರೆ ಆ ಚೌಕದಿಂದ 10 ನೇ ಮನೆಗೆ ಚಲಿಸಬೇಕು. ಅಲ್ಲಿಯ ಲೆಕ್ಕಾಚಾರ +0 ಆಗಿದೆ. 10+0 = 10, ಅಂದರೆ ತನ್ನ ಕಾಯಿಯನ್ನು ಬಂದ ಉತ್ತರದ ಚೌಕ, 10 ನೇ

 ಚೌಕದಲ್ಲಿಯೇ ಇರಿಸಬೇಕು. ಹೀಗೆಯೇ ಬಂದ ಫಲಿತಾಂಶದAತೆ ಹಿಂದಕ್ಕೂ, ಮುಂದಕ್ಕೂ ಚಲಿಸುತ್ತಾ ಆಟ ಮುಂದುವರೆಯಿಸಬೇಕು.

6. ಮಹತ್ವದ ಸೂಚನೆಯೆಂದರೆ ಒಮ್ಮೆ ಒಂದು ಮನೆಗೆ ಚಲಿಸಿ ಬಂದ ಉತ್ತರದಂತೆ ಹೆಚ್ಚುವರಿಯಾಗಿ ಹಿಂದಕ್ಕೂ ಮುಂದಕ್ಕೂ ಚಲಿಸಿದ ಮೇಲೆ ಮತ್ತೆ ಚಲಿಸಬೇಕಾಗಿಲ್ಲ. ಹೀಗೆ ಆಟ ಮುಂದುವರೆಯಿಸಬೇಕು. ಆಯಾ ಚೌಕದ ಲೆಕ್ಕಾಚಾರದ ಉತ್ತರದಂತೆ ಹಿಂದಕ್ಕೂ, ಮುಂದಕ್ಕೂ ಚಲಿಸಿ, ಯಾರು ಮೊದಲು ಕೊನೆಯ ಚೌಕ ಅಂದರೆ 100 ನೇ ಚೌಕ ತಲುಪುತ್ತಾರೋ ಅವರು ಗೆದ್ದಂತೆ!


ಪರಿಕಲ್ಪನೆ, ರಚನೆ, ವಿನ್ಯಾಸ:

ಶ್ರೀ ರಾಜಶೇಖರಯ್ಯ ಹಿರೇಮಠ, ಶಿಕ್ಷಕರು ಸರಕಾರಿ ಪ್ರೌಢಶಾಲೆ ದೇವನಪಲ್ಲಿ

ತಾ|| ಜಿ|| ರಾಯಚೂರು, (ಮೊ) 94495 11338.


ಪ್ರೇರಣೆ ಹಾಗೂ ಮಾರ್ಗದರ್ಶನ:

ಶ್ರೀಯುತ ಬಸವರಾಜ ಪಾಟೀಲ ಸೇಡಂ, ಮಾನ್ಯ ಪ್ರವರ್ತಕರು, ವಿಕಾಸ ಅಕಾಡೆಮಿ, ಕಲಬುರಗಿ.

ಶ್ರೀಯುತ ಯು. ಭೀಮ್‌ರಾವ್, ಮಾರ್ಗದರ್ಶಕರು, ವಿಕಾಸ ಅಕಾಡೆಮಿ, ಕಲಬುರಗಿ.


Monday, 12 February 2024

KSEAB Model QPs 2023-24

KSEAB ವತಿಯಿಂದ ಪ್ರಕಟಿಸಲಾದ

SSLC ಮಾದರಿ ಪ್ರಶ್ನೆಪತ್ರಿಕೆಗಳು 2023-24

ಕ್ರ.ಸಂ.

ವಿವರ

Link

1

ಪ್ರಥಮ ಭಾಷೆ ಕನ್ನಡ

Download

2

First Language English

Download

3

ತೃತೀಯ ಭಾಷೆ ಕನ್ನಡ

Download

4

ಇಂಗ್ಲೀಷ್‌ (ದ್ವಿ.ಭಾ) ಮಾದರಿ ಪ್ರಶ್ನೆ ಪತ್ರಿಕೆ

Download

5

ಹಿಂದಿ (ತೃ.ಭಾ) ಮಾದರಿ ಪ್ರಶ್ನೆ ಪತ್ರಿಕೆ

Download

6

ವಿಜ್ಞಾನ (KM) ಮಾದರಿ ಪ್ರಶ್ನೆ ಪತ್ರಿಕೆ

Download

7

Science (EM) Model Question Paper

Download

8

ಗಣಿತ (KM) ಮಾದರಿ ಪ್ರಶ್ನೆ ಪತ್ರಿಕೆ

Download

9

Maths (EM) Model Question Paper

Download

10

ಸಮಾಜ ವಿಜ್ಞಾನ (KM) ಮಾದರಿ ಪ್ರಶ್ನೆ ಪತ್ರಿಕೆ

Download

11

Social Science (EM) Model Question Paper

Download

Saturday, 27 January 2024

KSEAB 9th Model QPs 2023-24

KSEAB ಮಾದರಿ ಪ್ರಶ್ನೆ ಪತ್ರಿಕೆಗಳು 2023-24

ಶಾಲಾ ಶಿಕ್ಷಣ ಹಾಗೂ ಮೌಲ್ಯಾಂಕನ ಮಂಡಳಿ ವತಿಯಂದ 2023-24ನೇ ಸಾಲಿನಲ್ಲಿ ಪ್ರಕಟಿಸಲಾದ 9ನೇ ತರಗತಿಯ ಮಾದರಿ ಪ್ರಶ್ನೆ ಪತ್ರಿಕೆಗಳು

ಕ್ರ.ಸಂ.

ವಿವರ

Link

1

ಕನ್ನಡ (ಪ್ರಥಮ ಭಾಷೆ)

Download

2

English (Second Language)

Download

3

ಹಿಂದಿ (ತೃತೀಯ ಭಾಷೆ)

Download

4

ಗಣಿತ (ಕನ್ನಡ ಮಾಧ್ಯಮ)

Download

5

Maths (English Medium)

Download

6

ವಿಜ್ಞಾನ (ಕನ್ನಡ ಮಾಧ್ಯಮ)

Download

7

Science (English Medium)

Download

8

ಸಮಾಜ ವಿಜ್ಞಾನ (ಕನ್ನಡ ಮಾಧ್ಯಮ)

Download

9

Social Science (English Medium)

Download